Author: Yogitha

  • ಕರ್ನಾಟಕದಲ್ಲಿ 56,000 ಸರ್ಕಾರಿ ಹುದ್ದೆಗಳಿಗೆ ಗ್ರೀನ್ ಸಿಗ್ನಲ್! ಯಾವ ಇಲಾಖೆಯಲ್ಲಿ ಎಷ್ಟು ಖಾಲಿ?

    2026ರ ಹೊಸ ವರ್ಷದ ಆರಂಭದಲ್ಲೇ ಕರ್ನಾಟಕದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ನೀವು ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿದ್ದರೆ, ಇದು ನಿಮ್ಮ ವರ್ಷವಾಗಲಿದೆ. ರಾಜ್ಯದಲ್ಲಿ ಖಾಲಿ ಇರುವ ಬರೋಬ್ಬರಿ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಆರ್ಥಿಕ ಇಲಾಖೆ ಮಹತ್ವದ ಹಸಿರು ನಿಶಾನೆ ತೋರಿದೆ. ಇದು ಇತ್ತೀಚಿನ ವರ್ಷಗಳಲ್ಲೇ ನಡೆಯಲಿರುವ ಅತಿದೊಡ್ಡ ನೇಮಕಾತಿ ಅಭಿಯಾನವಾಗುವ ನಿರೀಕ್ಷೆಯಿದೆ. ಹಾಗಾದರೆ, ತಕ್ಷಣಕ್ಕೆ ಎಷ್ಟು ಹುದ್ದೆಗಳ ಭರ್ತಿಯಾಗಲಿದೆ? ಯಾವ ಇಲಾಖೆಯಲ್ಲಿ ಹೆಚ್ಚು ಅವಕಾಶಗಳಿವೆ? ಕಲ್ಯಾಣ

    Read more..


    Categories: