Category: Technology

  • ಕೇವಲ ಫೋನ್ ಮಾತಾಡೋಕೆ ಪ್ರತಿ ತಿಂಗಳು ₹300 ಕಟ್ತಿದ್ದೀರಾ? ನಿಮ್ಮ ಹಣ ಉಳಿಸುತ್ತೆ ಏರ್‌ಟೆಲ್‌ನ ಈ ಹೊಸ ಪ್ಲಾನ್!

    ರಿಚಾರ್ಜ್ ಪ್ಲಾನ್ ಹೈಲೈಟ್ಸ್ ಕೇವಲ ₹469 ಕ್ಕೆ ಪೂರ್ತಿ 84 ದಿನಗಳ ಅನ್‌ಲಿಮಿಟೆಡ್ ಉಚಿತ ಕರೆ! ಗಮನಿಸಿ: ಈ ಪ್ಲಾನ್‌ನಲ್ಲಿ ಯಾವುದೇ ಇಂಟರ್ನೆಟ್ (ಡೇಟಾ) ಸೌಲಭ್ಯ ಇರುವುದಿಲ್ಲ. ಕೀಪ್ಯಾಡ್ ಫೋನ್ ಹಾಗೂ ಎರಡನೇ ಸಿಮ್ ಆಕ್ಟಿವ್ ಇಡಲು ಅತ್ಯುತ್ತಮ ಪ್ಲಾನ್. ಮನೆಯಲ್ಲಿರುವ ಅಪ್ಪ-ಅಮ್ಮನ ಫೋನ್‌ಗೆ ಬರೀ ಕಾಲ್ ಮಾಡಲು ಪ್ರತಿ ತಿಂಗಳು 300 ರೂಪಾಯಿ ರಿಚಾರ್ಜ್ ಮಾಡಿ ಸುಸ್ತಾಗಿದ್ದೀರಾ? ಅಥವಾ ದಿನವಿಡೀ ಆಫೀಸ್, ಮನೆಯಲ್ಲಿ ವೈ-ಫೈ (Wi-Fi) ನಲ್ಲೇ ಇದ್ದರೂ ಸುಮ್ಮನೆ ದುಬಾರಿ ಡೇಟಾ ಪ್ಲಾನ್ ಹಾಕ್ತಿದ್ದೀರಾ?

    Read more..


    Categories:
  • ಬಜೆಟ್ ಬೆಲೆಯಲ್ಲಿ ಹೊಸ 5G ಫೋನ್ ಬೇಕಾ? ಇಂದಿನಿಂದಲೇ ಶುರು ರಿಯಲ್‌ಮಿ C83 5G ಭರ್ಜರಿ ಸೇಲ್

    ಟಾಪ್ ಹೈಲೈಟ್ಸ್ 7,000mAh ಬೃಹತ್ ಬ್ಯಾಟರಿ, ಪದೇ ಪದೇ ಚಾರ್ಜ್ ಮಾಡುವ ಚಿಂತೆಯಿಲ್ಲ! ಬೆಲೆ ಕೇವಲ ₹13,499 ದಿಂದ ಶುರು, ಬಜೆಟ್ ಫ್ರೆಂಡ್ಲಿ 5G ಫೋನ್. ಮಾರ್ಚ್ 7ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭ. ನೀವು ಹೊಸದಾಗಿ 5G ಮೊಬೈಲ್ ತಗೋಬೇಕು ಅಂತ ಪ್ಲಾನ್ ಮಾಡ್ತಾ ಇದ್ದೀರಾ? ಆದ್ರೆ ಕೈಯಲ್ಲಿ ಬಜೆಟ್ ಕಮ್ಮಿ ಇದೆಯಾ? ಜೊತೆಗೆ ಒಮ್ಮೆ ಚಾರ್ಜ್ ಮಾಡಿದ್ರೆ ಬ್ಯಾಟರಿ ಬೇಗ ಖಾಲಿ ಆಗಬಾರದು ಅನ್ನೋದು ನಿಮ್ಮ ಆಸೆಯಾಗಿದ್ರೆ, ನಿಮಗೊಂದು ಬೊಂಬಾಟ್ ಸುದ್ದಿ

    Read more..


    Categories: