Category: Bank Updates

  • ಸತತ 4 ದಿನ ಬ್ಯಾಂಕ್ ರಜೆ, ಜ.24 ರಿಂದ ಜ.27 ರವರೆಗೆ ಬ್ಯಾಂಕ್ ಸೇವೆ ಬಂದ್ ! ಯಾವ ದಿನ ರಜೆ? ನೌಕರರ ಮುಷ್ಕರ

    🏦 ಬ್ಯಾಂಕ್ ರಜಾ ದಿನಗಳ ಪಟ್ಟಿ: ಜ.24 (ಶನಿವಾರ): 4ನೇ ಶನಿವಾರ (ರಜೆ). ಜ.25 (ಭಾನುವಾರ): ವಾರಾಂತ್ಯ ರಜೆ. ಜ.26 (ಸೋಮವಾರ): ಗಣರಾಜ್ಯೋತ್ಸವ. ಜ.27 (ಮಂಗಳವಾರ): ನೌಕರರ ಮುಷ್ಕರ (Strike). ಬೆಂಗಳೂರು: ಬ್ಯಾಂಕ್ ಕೆಲಸಗಳಿಗೆ ಹೋಗುವ ಆಲೋಚನೆಯಲ್ಲಿದ್ದೀರಾ? ಹಾಗಾದರೆ ಇಂದೇ (ಶುಕ್ರವಾರ) ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವುದು ಒಳಿತು. ಏಕೆಂದರೆ ನಾಳೆ, ಅಂದರೆ ಜನವರಿ 24 ರಿಂದ ಜನವರಿ 27 ರವರೆಗೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಬಾಗಿಲು ತೆರೆಯುವುದಿಲ್ಲ. ವಾರಾಂತ್ಯದ ರಜೆಗಳು, ಸರ್ಕಾರಿ ರಜೆ ಮತ್ತು

    Read more..