Home » Gold Rate » Free Gold Coins: ಅಕ್ಷಯ ತೃತೀಯ ಹಬ್ಬಕ್ಕೆ ಚಿನ್ನಾಭರಣ ಖರೀದಿ ಮೇಲೆ ವಿಶೇಷ ರಿಯಾಯಿತಿ

Free Gold Coins: ಅಕ್ಷಯ ತೃತೀಯ ಹಬ್ಬಕ್ಕೆ ಚಿನ್ನಾಭರಣ ಖರೀದಿ ಮೇಲೆ ವಿಶೇಷ ರಿಯಾಯಿತಿ

WhatsApp Group Join Now
Telegram Group Join Now

ಹಿಂದೂ ಸನಾತನ ಸಂಸ್ಕೃತಿಯಲ್ಲಿ ಮಂಗಳಕರ ದಿನವೆಂದೆ ಪರಿಗಣಿಸಲಾಗುವ ಅಕ್ಷಯ ತೃತೀಯ ಹಬ್ಬಕ್ಕೆ ಚಿನ್ನವನ್ನು ಕೊಳ್ಳುವ ಗ್ರಾಹಕರಿಗೆ ಇದೆ ಮೇ 10 2024 ಅಕ್ಷಯ ತೃತೀಯ ಹಬ್ಬಕ್ಕೆ ಹಲವು ಜುವೆಲರ್ಸ್ ಗಳು ವಿಶೇಷ ಆಫರ್ ಗಳನ್ನು ಘೋಷಿಸಿವೆ.

ಚಿನ್ನದ ಬೆಲೆ ದಿನೇ ದಿನೆ ಗಗನಕ್ಕೆ ರುತ್ತಿರುವ ದಿನಮಾನಗಳಲ್ಲಿ ಚಿನ್ನವನ್ನು ಕೊಳ್ಳುವವರಿಗೆ ಅನುಕೂಲಕರವಾಗಲೆಂದು ವಿಶೇಷ ರಿಯಾಯಿತಿಗಳು. ಚಿನ್ನದ ನಾಣ್ಯಗಳು, ರಾಫೆಲ್ ಡ್ರಾ ಮತ್ತು ಜೀರೋ ಮೇಕಿಂಗ್ ಚಾರ್ಜ್ ಒಳಗೊಂಡಂತೆ ಹಲವು ಆಕರ್ಷಕ ಕೊಡುಗೆಗಳನ್ನು ನೀಡಲು ಜ್ಯುವೇಲರ್ಸ್ ಗಳು ತಯಾರಾಗಿವೆ.

ಈ ವಿಶೇಷ ಆಪರ್ ಘೋಸಿಸುತ್ತಿರುವವರು.

  1. ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್.
  2. ಬಾಪ್ಲೆ ಜುವೆಲ್ಲರ್ಸ್.
  3. ತಾನಿಸ್ಕ್.
  4. ಜೋಯಲ್ ಕಾಸ್.
  5. ಭೀಮಾ ಜ್ಯುವೇಲರ್ಸ್ಕ
  6. ಕಲ್ಯಾಣ್ ಜುವೆಲರ್ಸ್

ಗ್ರಾಹಕರು ಈ ಹಿಂದೆ ತಾವು ಖರೀದಿಸಿದ ಹಳೆಯ ಚಿನ್ನದ ಆಭರಣಗಳ ವಿನಿಮಯದ ಮೇಲೆ ಕಡಿತವಿಲ್ಲದೆ ನೀಡುತ್ತಿದ್ದಾರೆ. ಚಿನ್ನದ ಬೆಲೆ ಹೆಚ್ಚಿದ್ದರೂ ಚಿನ್ನಾಭರಣಗಳನ್ನು ಖರೀದಿಸಲು ಶುಭಕರ ದಿನವೆಂದು ತಿಳಿದು ಚಿನ್ನ ಖರೀದಿಸಲು ಗ್ರಾಹಕರು ಮುಂದಾಗುವುದರಿಂದ ಚಿನ್ನದ ಆಭರಣಗಳ ಮಾರಾಟವು ಚುರುಕಾಡಗಿರುತ್ತದೆ ಎಂಬ ನಿರೀಕ್ಷೆಯಲ್ಲಿರು. ವ್ಯಾಪಾರಿಗಳು ಈ ಬಾರಿ ಇದೆ ಮೇ 10 ರಂದು ಇರುವ ಅಕ್ಷಯ ತೃತೀಯಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಹಲವು ರೀತಿಯ ವಿಶೇಷ ಆಪರ್ ಗಳನ್ನು ಘೋಷಿಸಿರುವ ಜ್ಯುವೆಲರ್ಸಗಳು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವಜ್ರಗಳು ಹಾಗೂ ಬೆಲೆ ಬಾಳುವ ರತ್ನದ ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಉಚಿತ ಚಿನ್ನದ ನಾಣ್ಯಗಳನ್ನು ನೀಡುತ್ತಿದೆ ಹಾಗೂ ಗ್ರಾಹಕರು ಈ ಹಿಂದೆ ಖರೀದಿಸಿದ ಹಳೆಯ ಆಭರಣಗಳನ್ನು ಶೂನ್ಯ ಕಡಿತದಲ್ಲಿ ವಿನಿಮಯ ಮಾಡಿಕೊಳ್ಳುವ ಸೌಲಭ್ಯಗಳನ್ನು ನೀಡಿದೆ ಇತರೆ ಹಲವು ಕೊಡುಗೆಗಳಲ್ಲಿ 8ಗ್ರಾಂ ಚಿನ್ನದ ನಾಣ್ಯ ,ಜೀರೋ ಮೇಕಿಂಗ್ಸ್ ಶುಲ್ಕ ಹಾಗೂ ವಿಶೇಷ ಆಕರ್ಷಕ ರಿಯಾಯಿತಿ ಗಳನ್ನು ಘೋಷಿಸಿದೆ ಈ ವಿಶೇಷ ಕೊಡುಗೆಗಳ ಮಾರಾಟವು ಮೇ 12ರ ವರೆಗೆ ಇರುತ್ತದೆ.

ಬಾಪ್ಲೆ ಜುವೆಲರ್ಸ್.
ಬಾಪ್ಲೆ ಜುವೆಲ್ಲರ್ಸ್ ತನ್ನ ಆಯ್ದ ಅಂಗಡಿಗಳಲ್ಲಿ ವಜ್ರದ ಆಭರಣಗಳ ಖರೀದಿಯ ಮೇಲೆ 60 %ರಿಯಾಯಿತಿ ನೀಡಲು ಮುಂದಾಗಿದೆ.

ತನಿಷ್ಕ ಜ್ಯುವೇಲರ್ಸ.

ತಾನಿಷ್ಕ ಜುವೆಲರ್ಸ್ ನಲ್ಲಿ ಸಹ 18Kಮತ್ತು 22 K
ಚಿನ್ನ ಮತ್ತು ವಜ್ರಗಳು ಖರೀದಿ. ಸಾಲಿಟೇರ್ ಗಳು. ಪೊಲ್ಕಿ. ಕುಂದನ್ ಬಣ್ಣದ ಸ್ಟೋನ್ಗಳ ಮೇಲೆ ಚಿನ್ನ ತಯಾರಿಕೆ ಶುಲ್ಕ ಮತ್ತು ವಜ್ರದ ಬಿಲ್ ಮೌಲ್ಯದ
25 % ರಿಯಾಯಿತಿ ನೀಡುತ್ತಿದೆ.

ಜೋಯಾಲಕ್ಕಾಸ್.
ಜೋಯಲ್ ಕಾಸ್ ಕೂಡಾ ತನ್ನ ಗ್ರಾಹಕರಿಗೆ Dh3,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣಗಳನ್ನು ಖರೀದಿ ಮಾಡಿದರೆ Dh50 ಗಿಫ್ಟ್ ವೋಚರ್ ನೀಡುತ್ತಿದೆ ಮೇ 10 2024 ವರೆಗೆ ಮುಂಗಡವಾಗಿ 10% ಪಾವತಿಸಿ ಆಭರಣಗಳನ್ನು ಕಾಯ್ದಿರಿಸಿಕೊಳ್ಳಬಹುದು.

ಕಲ್ಯಾಣ ಜ್ಯುವೇಲರ್ಸ.

ಕಲ್ಯಾಣ್ ಜ್ಯುವೇಲರ್ಸ್ ಸಹ 10% ಮುಂಗಡ ಪಾವತಿಸಿ ಒಡವೆಗಳನ್ನು ಕಾಯ್ದಿರಿಸುವ ಅವಕಾಶ ನೀಡಿದೆ ಬೆಲೆ ಏರಿಕೆ ಯಿಂದಾಗಿ ಮುಂಗಡ ಬುಕಿಂಗ್ ಸೌಲಭ್ಯವು ಈ
ದಿನಮಾನಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ ಹಾಗೂ ಚಿನ್ನದ ನಾಣ್ಯಗಳ ಕೊಡುಗೆಗಳನ್ನು ಘೋಷಿಸಿದೆ

ಭೀಮಾ ಜ್ಯುವೇಲರ್ಸ್.

ಭೀಮಾ ಜ್ಯೂವೆಲರ್ಸ್ ಕೂಡ ಗ್ರಾಹಕರಿಸುವ ಆಭರಣಗಳ ಖರೀದಿಯ ಮೇಲೆ ಪ್ರತಿ ಗ್ರಾಂ ಗೆ 500 ರೂಗಳ ವಿಶೇಷ ರಿಯಾಯಿತಿಯನ್ನು ನೀಡಿದೆ ವಜ್ರಗಳನ್ನು ಕೊಳ್ಳುವ ಗ್ರಾಹಕರಿಗೆ ಪ್ರತಿ ಕ್ಯಾರೆಟ್ INR 7000.ಪ್ಲಾಟ್ ಕ್ಯಾಶ್ಬ್ಯಾಕ್ ಜೊತೆಗೆ 1ಲಕ್ಷದ ವರೆಗಿನ ಉಡುಗೊರೆ ಕಾರ್ಡನ್ನು ನೀಡುತ್ತಿದೆ. ಬೆಳ್ಳಿಯನ್ನು ಖರೀದಿಸುವ ಗ್ರಾಹಕರಿಗೆ ಪ್ರತಿ ಕೆಜಿ ಬೆಳ್ಳಿಯ ಮೇಲೆ 5000 ತನಕ ರಿಯಾಯಿತಿ ನೀಡುತ್ತಿದೆ ಹಾಗೂ ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶವಿದೆ. ಮೇ 9 ರಿಂದ 12 ರ ವರೆಗೆ ಈ ಸೌಲಭ್ಯ ವಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *