Home » Gold Rate » Gold Rate Today: ಯುಗಾದಿ ಹಬ್ಬಕ್ಕೆ ಮತ್ತೇ ಶಾಕ್ ಕೊಟ್ಟ ಚಿನ್ನದ ಬೆಲೆ, ಇಂದಿನ ಚಿನ್ನ ಮತ್ತು ಬೆಳ್ಳಿ ದರ ಇಲ್ಲಿದೆ

Gold Rate Today: ಯುಗಾದಿ ಹಬ್ಬಕ್ಕೆ ಮತ್ತೇ ಶಾಕ್ ಕೊಟ್ಟ ಚಿನ್ನದ ಬೆಲೆ, ಇಂದಿನ ಚಿನ್ನ ಮತ್ತು ಬೆಳ್ಳಿ ದರ ಇಲ್ಲಿದೆ

WhatsApp Group Join Now
Telegram Group Join Now

ಮದುವೆ ಸೀಸನ್ ಪ್ರಾರಂಭ ವಾಗುತ್ತಲೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದು, ಒಂದೇ ತಿಂಗಳಲ್ಲಿ ಚಿನ್ನದ ದರ ಬರೋಬ್ಬರಿ ನಾಲ್ಕು ಸಾವಿರ ಏರಿಕೆಯಾಗಿದ್ದು ಚಿನ್ನಕೊಳ್ಳುವವರಿಗೆ ಚಿಂತೆಗೀಡು ಮಾಡಿದೆ. ಯುಗಾದಿ ಹಬ್ಬ ಸಮಿತಿಸುತ್ತಲೇ ಮತ್ತಷ್ಟು ದರ ಏರಿಕೆ ಆಗಿದ್ದು, ಇಂದಿನ ಚಿನ್ನ ಮತ್ತು ಬೆಳ್ಳಿಯ ದರವನ್ನು ಕೆಳಗಡೆ ಕೊಡಲಾಗಿದೆ.

ಇಂದಿನ ಚಿನ್ನದ ದರ (ಮಾರ್ಚ್ 31) – Gold Rate Today

ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 62,750 ರೂಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 68,450 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,700 ರೂಪಾಯಿ ಇದೆ.

ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ. ಒಂದು ಗ್ರಾಂ ಚಿನ್ನದ ದರ * 22 ಕ್ಯಾರೆಟ್ ಚಿನ್ನದ ದರ – 6,275 ರೂಪಾಯಿ * 24 ಕ್ಯಾರೆಟ್ ಚಿನ್ನದ ದರ – 6,845 ರೂಪಾಯಿ

1 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಚಿನ್ನದ ದರ – 6,275 ರೂಪಾಯಿ
  • 24 ಕ್ಯಾರೆಟ್ ಚಿನ್ನದ ದರ – 6,845 ರೂಪಾಯಿ

8 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಆಭರಣ ಚಿನ್ನದ ದರ – 50,200 ರೂಪಾಯಿ
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 54,760 ರೂಪಾಯಿ

10 ಗ್ರಾಂ ಚಿನ್ನದ ದರ

  • 22 ಕ್ಯಾರೆಟ್ ಆಭರಣ ಚಿನ್ನದ ದರ – 62,750ರೂಪಾಯಿ
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – 68,450ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು- 62,750 ರೂ

* ಚೆನ್ನೈ – 63,700 ರೂ

*ಮುಂಬೈ – 62,750 ರೂ

* ಕೇರಳ – 62,750 ರೂ

* ಕೋಲ್ಕತ್ತಾ – 62,750 ರೂ

*ಅಹ್ಮದಾಬಾದ್- 62,800 ರೂ

*ಲಕ್ನೋ – 63,150 ರೂ

* ನವದೆಹಲಿ- 62,900

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು- 7,700 ರೂ

* ಚೆನ್ನೈ- 8,100ರೂ

* ಮುಂಬೈ-7,800 ರೂ

* ಕೋಲ್ಕತ್ತಾ- 7,800 ರೂ

* ನವದೆಹಲಿ-7,800 ರೂ

 

WhatsApp Group Join Now
Telegram Group Join Now

About

Leave a Reply

Your email address will not be published. Required fields are marked *